ಗಂಗಮ್ಮ ಶೈಕ್ಷಣಿಕ ಟ್ರಸ್ಟ್ಗೆ 41.50 ಕೋಟಿ ಸಾಲ; ಮೌಲ್ಯಮಾಪನ ವರದಿ ಪಡೆಯದ ಅಪೆಕ್ಸ್ ಬ್ಯಾಂಕ್
ಬೆಂಗಳೂರು; ನವೀಕರಣ ಸಾಲ ಒಪ್ಪಂದಕ್ಕೆ ಸಹಿ ಇರದೇ ಇರುವುದು ಮತ್ತು ಷರತ್ತುರಹಿತ ಖಾತರಿ ಪಡೆಯದೇ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಗಂಗಮ್ಮ ಶೈಕ್ಷಣಿಕ ಟ್ರಸ್ಟ್ಗೆ 41.50 ಕೋಟಿ ರು ಸಾಲ ನೀಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು, ದೊಡ್ಡ ಪ್ರಮಾಣದ ಸಾಲಗಳನ್ನು ಮಂಜೂರಾತಿಯ ಹಿಂದಿನ ಎಲ್ಲಾ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆಗಳನ್ನು ಬಯಲು ಮಾಡಿದೆ. ಈ ವರದಿಯ … Continue reading ಗಂಗಮ್ಮ ಶೈಕ್ಷಣಿಕ ಟ್ರಸ್ಟ್ಗೆ 41.50 ಕೋಟಿ ಸಾಲ; ಮೌಲ್ಯಮಾಪನ ವರದಿ ಪಡೆಯದ ಅಪೆಕ್ಸ್ ಬ್ಯಾಂಕ್
Copy and paste this URL into your WordPress site to embed
Copy and paste this code into your site to embed