ಸಮಾವೇಶಗಳಿಗೆ ಕೋಟಿ ಕೋಟಿ ಖರ್ಚು, ಹೊಸ ಹಾಸ್ಟೆಲ್‌ಗಳ ಆರಂಭಕ್ಕಿಲ್ಲ ದುಡ್ಡು; ಪ್ರಸ್ತಾವಗಳು ತಿರಸ್ಕೃತ

ಬೆಂಗಳೂರು; ಗ್ಯಾರಂಟಿ ಹೆಸರಿನಲ್ಲಿ ನಡೆದಿರುವ ಸಮಾವೇಶಗಳಿಗೆ ಕೋಟಿ ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು   ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಹಣವಿಲ್ಲ ಎಂದು ‘ಕೈ’ ಚೆಲ್ಲುತ್ತಿದೆ.   ಯಾದಗಿರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೊಸದಾಗಿ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು  ‘ಕೈ’ ಕೊಟ್ಟಿದೆ.   … Continue reading ಸಮಾವೇಶಗಳಿಗೆ ಕೋಟಿ ಕೋಟಿ ಖರ್ಚು, ಹೊಸ ಹಾಸ್ಟೆಲ್‌ಗಳ ಆರಂಭಕ್ಕಿಲ್ಲ ದುಡ್ಡು; ಪ್ರಸ್ತಾವಗಳು ತಿರಸ್ಕೃತ