ಒಳಮೀಸಲಾತಿ; ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.35ರಷ್ಟು ಸಮೀಕ್ಷೆ, ಉಳಿದೆಡೆ ಶೇ.84 ಪ್ರಗತಿ

ಬೆಂಗಳೂರು;  ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ಧೇಶದಿಂದ ನಡೆಸುತ್ತಿರುವ ಸಮೀಕ್ಷೆ ಕಾರ್ಯವು 2025ರ ಮೇ 26 ಅಂತ್ಯಕ್ಕೆ ಒಟ್ಟಾರೆ ಶೇ.84ರಷ್ಟು ಪ್ರಗತಿ ಸಾಧಿಸಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ. 35ರಷ್ಟು ಮಾತ್ರ ಸಮೀಕ್ಷೆ ಆಗಿದೆ.   ಮಂಡ್ಯ ಜಿಲ್ಲೆಯಲ್ಲಿ ಶೇ. 100, ಉಡುಪಿಯಲ್ಲಿ ಶೇ. 102, ಹಾವೇರಿಯಲ್ಲಿ ಶೇ. 107, ದಾವಣಗೆರೆಯಲ್ಲಿ ಶೇ.107ರಷ್ಟು ಪ್ರಗತಿ ಸಾಧಿಸಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ … Continue reading ಒಳಮೀಸಲಾತಿ; ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.35ರಷ್ಟು ಸಮೀಕ್ಷೆ, ಉಳಿದೆಡೆ ಶೇ.84 ಪ್ರಗತಿ