514.87 ಕೋಟಿ ಮೊತ್ತದ 4.11 ಲಕ್ಷ ಪಿಪಿಇ ಕಿಟ್‌ ಸರಬರಾಜು; ಕಡತಗಳೇ ಇಲ್ಲವೆಂದ ತನಿಖಾ ಸಮಿತಿ

ಬೆಂಗಳೂರು; ಕೋವಿಡ್‌ ಮೊದಲ ಅಲೆ ವೇಳೆಯಲ್ಲಿ ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿದ್ದ ಸರಬರಾಜುದಾರರಿಗೆ 125.36 ಕೋಟಿ ರು ಮೊತ್ತ ಪಾವತಿಸಿದ್ದಕ್ಕೆ ಅಧಿಕೃತ ಜ್ಞಾಪನ ಪತ್ರಗಳೇ ಇರಲಿಲ್ಲ.   ಅದೇ ರೀತಿ ಕೋವಿಡ್‌ ಎರಡನೇ ಅಲೆ ವೇಳೆಯಲ್ಲಿ 514.87 ಕೋಟಿ ರು ಮೊತ್ತದಲ್ಲಿ ಖರೀದಿಸಿದ್ದ 4.11 ಲಕ್ಷ ಸಂಖ್ಯೆಯ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವುದಕ್ಕೆ ಸಂಬಂಧಿಸಿದಂತೆ   ಕಡತಗಳೇ ಲಭ್ಯವಿರಲಿಲ್ಲ. ಹಾಗೆಯೇ 2020ರಲ್ಲಿದ್ದ ದರವು 2021ರ ಹೊತ್ತಿಗೆ ಕುಸಿತವಾಗಿದ್ದರೂ ಸಹ ಇದನ್ನು ಪರಿಗಣಿಸಿರಲಿಲ್ಲ ಎಂಬುದನ್ನು ತನಿಖಾ … Continue reading 514.87 ಕೋಟಿ ಮೊತ್ತದ 4.11 ಲಕ್ಷ ಪಿಪಿಇ ಕಿಟ್‌ ಸರಬರಾಜು; ಕಡತಗಳೇ ಇಲ್ಲವೆಂದ ತನಿಖಾ ಸಮಿತಿ