ಕೇಂದ್ರ ಪುರಸ್ಕೃತ; 3,609.19 ಕೋಟಿ ರು.ನಲ್ಲಿ ನಯಾಪೈಸೆ ಬಿಚ್ಚದ ಕೇಂದ್ರ, ರಾಜ್ಯ ಸರ್ಕಾರ

ಬೆಂಗಳೂರು; ಮಧ್ಯಾಹ್ನದ ಬಿಸಿಯೂಟ, ಪ್ರಧಾನ ಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನ, ಪೂರಕ ಪೌಷ್ಠಿಕಾಂಶ, ಭದ್ರಾ ಮೇಲ್ದಂಡೆ ಯೋಜನೆ, ವೃದ್ಧಾಪ್ಯ ವಿಶ್ರಾಂತಿ, ವಿಧವಾ ವೇತನದಂತಹ ಪ್ರಮುಖ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2,556.19 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿರುವ ಕೇಂದ್ರವು ಜುಲೈ ಅಂತ್ಯದವರೆಗೂ ನಯಾ ಪೈಸೆಯನ್ನೂ ಬಿಚ್ಚಿಲ್ಲ.   ಪ್ರಧಾನ ಮಂತ್ರಿ ಗ್ರಾಮ ಸಡಕ್‌, ವೇಗವರ್ಧಕ ನೀರಾವರಿ ಫಲಾನುಭವ, ಪೂರಕ ಪೌಷ್ಟಿಕಾಂಶ, ಪ್ರಧಾನಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಹ … Continue reading ಕೇಂದ್ರ ಪುರಸ್ಕೃತ; 3,609.19 ಕೋಟಿ ರು.ನಲ್ಲಿ ನಯಾಪೈಸೆ ಬಿಚ್ಚದ ಕೇಂದ್ರ, ರಾಜ್ಯ ಸರ್ಕಾರ