ಭೂಮಾಲೀಕರಿಗಿಲ್ಲ ಪರ್ಯಾಯ ಜಮೀನು; ಮಧ್ಯವರ್ತಿ ಪಾಲಾದ 30 ಕೋಟಿ ಬೆಲೆಬಾಳುವ ನಿವೇಶನ
ಬೆಂಗಳೂರು; ಭೂ ಮಾಲೀಕರಿಗೆ ಪರ್ಯಾಯ ಜಮೀನು ಮಂಜೂರು ಮಾಡದೇ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ ಮಧ್ಯವರ್ತಿಯೊಬ್ಬರಿಗೆ ಸುಮಾರು 30 ಕೋಟಿ ಬೆಲೆಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವ ಪ್ರಕರಣವನ್ನು ಮೂಡಾದ ತಾಂತ್ರಿಕ ಸಮಿತಿಯು ಬಯಲು ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿರುವ ಬಡಾವಣೆಗಳಲ್ಲಿ 50;50ರ ಅನುಪಾತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳ ಹಗರಣದ ಉರುಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿರುವ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದ ಮಧ್ಯವರ್ತಿಯೊಬ್ಬರಿಗೆ 30 ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವುದು ಮೂಡಾದ … Continue reading ಭೂಮಾಲೀಕರಿಗಿಲ್ಲ ಪರ್ಯಾಯ ಜಮೀನು; ಮಧ್ಯವರ್ತಿ ಪಾಲಾದ 30 ಕೋಟಿ ಬೆಲೆಬಾಳುವ ನಿವೇಶನ
Copy and paste this URL into your WordPress site to embed
Copy and paste this code into your site to embed