ಬೆಂಬಲ ಬೆಲೆ ಯೋಜನೆ; ಖರೀದಿ ಸಂಸ್ಥೆ, ಉದ್ದಿಮೆದಾರರಿಂದ 3,108.89 ಕೋಟಿ ರು ಬಾಕಿ

ಬೆಂಗಳೂರು; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ಹಾಗೂ ಇತರೆ ನಿಧಿಗಳಿಂದ ಹಣ ಪಡೆದುಕೊಂಡಿರುವ ಖರೀದಿ ಸಂಸ್ಥೆಗಳು,  ಉದ್ದಿಮೆದಾರರು ಹಾಗೂ ಇತರರು 2023ರ ಡಿಸೆಂಬರ್ ಅಂತ್ಯಕ್ಕೆ 3,108.89 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.   ವಿಧಾನಪರಿಷತ್‌ ಸದಸ್ಯ ಕೆ ಎಸ್‌ ಎಲ್‌ ಬೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಅವರು ಆವರ್ತ ಮತ್ತು ಇತರೆ ನಿಧಿಗಳಿಂದ ಹಣ ಪಡೆದು ಬಾಕಿ ಇರಿಸಿಕೊಂಡಿರುವ ಅಂಕಿ ಸಂಖ್ಯೆಗಳನ್ನು ಒದಗಿಸಿದ್ದಾರೆ.   … Continue reading ಬೆಂಬಲ ಬೆಲೆ ಯೋಜನೆ; ಖರೀದಿ ಸಂಸ್ಥೆ, ಉದ್ದಿಮೆದಾರರಿಂದ 3,108.89 ಕೋಟಿ ರು ಬಾಕಿ