ಶಕ್ತಿ ಯೋಜನೆ; 1,373 ಕೋಟಿ ರು.ನಲ್ಲಿ 399 ಕೋಟಿಯಷ್ಟೇ ಬಿಡುಗಡೆ, ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿ

ಬೆಂಗಳೂರು:  ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸಹಾಯಾನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಸಾರಿಗೆ ನಿಗಮಗಳು ಕ್ಲೈಮ್‌ ಮಾಡುತ್ತಿರುವ ವೆಚ್ಚಕ್ಕಿಂತಲೂ ಅತ್ಯಂತ ಕಡಿಮೆ ಸಹಾಯ ಧನ ಬಿಡುಗಡೆ ಮಾಡುತ್ತಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದು ಇದೀಗ ಬಹಿರಂಗವಾಗಿದೆ.   ಶಕ್ತಿ ಯೋಜನೆಯಡಿ ಜೂನ್‌ 2023ರಿಂದ ಫೆಬ್ರುವರಿ 2024ರವರೆಗೆ ಸಹಾಯಾನುದಾನ ಬಿಡುಗಡೆ ಮಾಡಿದೆಯಾದರೂ ಇನ್ನೂ 1,373.77 ಕೋಟಿ ರು. ಕೊರತೆಯುಂಟಾಗಿದೆ. ಈ ಬಗ್ಗೆ ಕೆಎಸ್‌ಆರ್‍‌ಟಿಸಿ ವ್ಯವಸ್ಥಾಪಕ ನಿರ್ದೇಶಕರು … Continue reading ಶಕ್ತಿ ಯೋಜನೆ; 1,373 ಕೋಟಿ ರು.ನಲ್ಲಿ 399 ಕೋಟಿಯಷ್ಟೇ ಬಿಡುಗಡೆ, ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿ