ಇ-ಕಂಟೆಂಟ್‌ ಉಚಿತವಾಗಿ ಲಭ್ಯವಿದ್ದರೂ ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಿದ್ದ ನಿರ್ದೇಶಕ; ತನಿಖಾ ವರದಿ

ಬೆಂಗಳೂರು;  ಡಿಜಿಟಲ್‌ ಗ್ರಂಥಾಲಯ ಯೋಜನೆಯಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಸತೀಶ್‌ಕುಮಾರ್‍‌ ಹೊಸಮನಿ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರ ಬೆನ್ನಲ್ಲೇ ಇದೀಗ ಉಚಿತವಾಗಿ ಲಭ್ಯವಿದ್ದ ಇ-ಕಂಟೆಂಟ್‌ಗಳನ್ನೂ  ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಲಾಗಿತ್ತು ಎಂಬ ಸಂಗತಿಯು ಬಹಿರಂಗವಾಗಿದೆ.   ಪುಸ್ತಕಗಳ ಖರೀದಿ, ಡಿಜಿಟಲ್‌ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮಗಳನ್ನು ಹೊರತೆಗೆದಿರುವ ತನಿಖಾ ಸಮಿತಿಯು ಇದೀಗ ಇ-ಕಂಟೆಂಟ್‌ಗಳ ಹಿಂದಿನ ಮುಖವಾಡವನ್ನೂ ತೆರೆದಿಟ್ಟಿದೆ.   ‘ಹಲವಾರು ಇ-ಕಂಟೆಂಟ್‌ಗಳು ಪೇಯ್ಡ್‌ ಕಂಟೆಂಟ್‌ಗಳಲ್ಲಿ ಸಲ್ಲಿಸಿರುವ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ಉಚಿತವಾಗಿ ಸಿಗುವ ಕಂಟೆಂಟ್‌ಗಳನ್ನೂ … Continue reading ಇ-ಕಂಟೆಂಟ್‌ ಉಚಿತವಾಗಿ ಲಭ್ಯವಿದ್ದರೂ ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಿದ್ದ ನಿರ್ದೇಶಕ; ತನಿಖಾ ವರದಿ