ಪ್ರತಾಪ್ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್ ನೇತೃತ್ವದ ಮಹಜರು ವರದಿ ಬಹಿರಂಗ
ಬೆಂಗಳೂರು; ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಬೆಲೆಬಾಳುವ ಮರಗಳನ್ನು ಕಡಿದಿರುವ ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೀಗ ತಹಶೀಲ್ದಾರ್ ಮಮತಾ ಅವರು ಸಲ್ಲಿಸಿದ್ದ ಮಹಜರು ವರದಿ ಸಹ ಇದೀಗ ಬಹಿರಂಗವಾಗಿದೆ. ಹಾಸನ ಜಿಲ್ಲೆಯ ನಂದಗೋಡನಹಳ್ಳಿ ಸರ್ವೆ ನಂಬರ್ 16ರಲ್ಲಿದ್ದ ಒಟ್ಟು 40-35 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ಮರಗಳ ಕಡಿತಲೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದ್ದ ತಹಸೀಲ್ದಾರ್ ಈ ಕುರಿತಾದ ಮಹಜರು ವರದಿಯನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಸಲ್ಲಿಸಿದ್ದಾರೆ. ಈ ಮಹಜರು ವರದಿಯ ಪ್ರತಿಯು … Continue reading ಪ್ರತಾಪ್ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್ ನೇತೃತ್ವದ ಮಹಜರು ವರದಿ ಬಹಿರಂಗ
Copy and paste this URL into your WordPress site to embed
Copy and paste this code into your site to embed