ಗಣಿಗಾರಿಕೆ; ಗುತ್ತಿಗೆದಾರರಿಂದ ಸಮರ್ಪಕವಾಗಿ ಸಂಗ್ರಹಣೆಯಾಗದ ರಾಜಧನ

ಬೆಂಗಳೂರು; ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜಧನ ಸಂಗ್ರಹಣೆಗೆ ನಿಗದಿಪಡಿಸಿರುವ ಅಡ್‌-ವಲೋರಮ್‌ ದರಗಳು ನಿರ್ದಿಷ್ಟ ದರಗಳಲ್ಲದ ಕಾರಣ ರಾಜ್ಯಕ್ಕೆ ಗುತ್ತಿಗೆದಾರರಿಂದ ಸಮರ್ಪಕ ರಾಜಧನ ಸಂಗ್ರಹಣೆ ಆಗುತ್ತಿಲ್ಲ ಎಂದು ರಾಜ್ಯ ಸರ್ಕಾರವು ವ್ಯಕ್ತಪಡಿಸಿರುವ ಅಭಿಪ್ರಾಯವು ಇದೀಗ ಬಹಿರಂಗವಾಗಿದೆ.   ಕರ್ನಾಟಕದಲ್ಲಿ ಊರ್ಜಿತಗೊಳ್ಳಬಲ್ಲ ಗಣಿಗಾರಿಕೆಗಾಗಿ ನಿಯಂತ್ರಣ ಮತ್ತು ವ್ಯವಸ್ಥೆಗಳ ಮೇಲೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2012ರಲ್ಲಿ ನೀಡಿದ್ದ ವರದಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಈ ಮಾಹಿತಿಯನ್ನು ಒದಗಿಸಿದೆ. ಇಲಾಖೆಯು ಒದಗಿಸಿರುವ ಸಮಗ್ರ … Continue reading ಗಣಿಗಾರಿಕೆ; ಗುತ್ತಿಗೆದಾರರಿಂದ ಸಮರ್ಪಕವಾಗಿ ಸಂಗ್ರಹಣೆಯಾಗದ ರಾಜಧನ