ಕಿರ್ಲೋಸ್ಕರ್‌ನಿಂದ 29 ಎಕರೆ ಸರ್ಕಾರಿ ಜಮೀನು ಪರಭಾರೆ; ಸರ್ಕಾರದ ವಶಕ್ಕೆ ಪಡೆಯಲು ಮೀನಮೇಷ
ಬೆಂಗಳೂರು; ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನಿನ ಪೈಕಿ 29 ಎಕರೆ 20 ಗುಂಟೆ ಜಮೀನನ್ನು ಕಿಲೋಸ್ಕರ್ ಎಲೆಕ್ಟ್ರಿಕಲ್ ಕಂಪನಿಯು ಷರತ್ತುಗಳನ್ನು ಉಲ್ಲಂಘಿಸಿ ಮತ್ತೊಂದು ಖಾಸಗಿ ಕಂಪನಿಗೆ ಪರಭಾರೆ ಮಾಡಿರುವುದು ಇದೀಗ ಬಹಿರಂಗವಾಗಿದೆ. ಕಾನೂನುಬಾಹಿರವಾಗಿ ಜಮೀನು ಪರಭಾರೆ ಮಾಡಿ ಷರತ್ತುಗಳನ್ನು ಉಲ್ಲಂಘಿಸಿರುವ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಪ್ರಾಧಿಕಾರದ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದರೂ ಕಳೆದ ಒಂದು ವರ್ಷದಿಂದ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ಕಂದಾಯ ಇಲಾಖೆಯು ಕಾಲಹರಣ ಮಾಡುತ್ತಿದೆಯೇ ವಿನಃ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. … Continue reading ಕಿರ್ಲೋಸ್ಕರ್‌ನಿಂದ 29 ಎಕರೆ ಸರ್ಕಾರಿ ಜಮೀನು ಪರಭಾರೆ; ಸರ್ಕಾರದ ವಶಕ್ಕೆ ಪಡೆಯಲು ಮೀನಮೇಷ
Copy and paste this URL into your WordPress site to embed
Copy and paste this code into your site to embed