ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?

ಬೆಂಗಳೂರು; ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿ ನೇಮಕವಾಗಿರುವ ಕೆ ವಿ ಪ್ರಭಾಕರ್‌ ಅವರು ಪಡೆಯುತ್ತಿರುವ ವೇತನ, ಪ್ರಯಾಣದ ವಿವರ ಮತ್ತು ಪ್ರಯಾಣ ಭತ್ಯೆ ವಿವರಗಳನ್ನು ವೈಯಕ್ತಿಕ ಮಾಹಿತಿ ಹೆಸರಿನಲ್ಲಿ  ಮಾಧ್ಯಮ ಸಲಹೆಗಾರರ ಕಚೇರಿಯು  ಬಹಿರಂಗಪಡಿಸಿಲ್ಲ.   ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಬ್ಬರೂ ನೀಡಿದ್ದ ಸಲಹೆಗಳನ್ನು ಗೌಪ್ಯವಾದ ದಾಖಲೆ ಎಂದು ಮುಚ್ಚಿಟ್ಟಿರುವ ಬೆನ್ನಲ್ಲೇ ಇದೀಗ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‌ ಅವರೂ ಸಹ ವೇತನ, ಪ್ರಯಾಣ ಭತ್ಯೆಗಳನ್ನೂ ವೈಯಕ್ತಿಕ ಮಾಹಿತಿ ಹೆಸರಿನಲ್ಲಿ ಮುಚ್ಚಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.   … Continue reading ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?