ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ

ಬೆಂಗಳೂರು; ಎಲ್ಲಾ ಮಹಿಳೆಯರಿಗೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸಾರಿಗೆ ವರ್ಗ ಹಾಗೂ ಪ್ರಯಾಣ ದೂರ ಮಿತಿಯಿಲ್ಲದೆಯೇ ‘ಶಕ್ತಿ’ ಯೋಜನೆಯನ್ನು  ಅನುಷ್ಠಾನಗೊಳಿಸಿದ್ದಲ್ಲಿ ಆರ್ಥಿಕ ಪರಿಣಾಮಗಳಾಗಲಿವೆ  ಎಂದು ಸಾರಿಗೆ ಇಲಾಖೆ ನೀಡಿದ್ದ ಗಂಭೀರ  ಎಚ್ಚರಿಕೆಯನ್ನು  ಕಾಂಗ್ರೆಸ್‌ ಸರ್ಕಾರವು ಪರಿಗಣಿಸಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.   ಸಾರಿಗೆ ವರ್ಗ ಮತ್ತು ಪ್ರಯಾಣ ದೂರ ಮಿತಿಯಿಲ್ಲದೆಯೇ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದರೆ  ಮಾಸಿಕ 348.12 ಕೋಟಿ ಹಾಗೂ ವಾರ್ಷಿಕ 4,177.44 ಕೋಟಿ ರು. ಅಂದಾಜು ವೆಚ್ಚವಾಗಲಿದೆ  ಎಂದು ಸಾರಿಗೆ ಇಲಾಖೆಯು ಸರ್ಕಾರಕ್ಕೆ … Continue reading ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ