ರೋಗಗ್ರಸ್ಥ ವಿದ್ಯುತ್ ವಲಯದ ಸ್ಥಿತಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಲಿದೆಯೇ ಗೃಹ ಜ್ಯೋತಿ?
ಬೆಂಗಳೂರು; ಸದ್ಯ ರಾಜ್ಯದ ವಿದ್ಯುತ್ ವಲಯವು ಆಮ್ಲಜನಕ ಟೆಂಟಿನಲ್ಲಿದೆ. ವಿದ್ಯುತ್ ಉದ್ದಿಮೆಗಳ ಉಸಿರು ನಿಲ್ಲುವ ಸ್ಥಿತಿಯಿದೆ. ರಾಜ್ಯದಲ್ಲಿ ಒಟ್ಟು 11 ವಿದ್ಯುತ್ ಕಂಪನಿಗಳಿವೆ. ಇವುಗಳಲ್ಲಿ ವಿದ್ಯುತ್ ಉತ್ಪಾದನಾ ಕಂಪನಿಗಳು 4. ವಿದ್ಯುತ್ ವಿತರಣಾ ಕಂಪನಿಗಳು 5. ಇತರೆ 2. ಈ ಕಂಪನಿಗಳ ಈಕ್ವಿಟಿ ಬಂಡವಾಳ ರೂ. 18082 ಕೋಟಿಯಾಗಿದ್ದರೆ ಸಾಲಗಳು ರೂ. 65, 577 ಕೋಟಿ. ಈ ವಲಯದಲ್ಲಿ ಎರಡು ಸಮಸ್ಯೆಗಳಿವೆ. ಒಂದು: ವಿದ್ಯುತ್ ಖರೀದಿಯು ದುಬಾರಿಯಾಗುತ್ತಿರುವುದು. ಎರಡು: ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಉತ್ಪಾದನಾ … Continue reading ರೋಗಗ್ರಸ್ಥ ವಿದ್ಯುತ್ ವಲಯದ ಸ್ಥಿತಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಲಿದೆಯೇ ಗೃಹ ಜ್ಯೋತಿ?
Copy and paste this URL into your WordPress site to embed
Copy and paste this code into your site to embed