ವಿಜ್ಞಾನ ಪರಿಷತ್‌ಗೆ ಅಜ್ಞಾತ ಮೂಲದಿಂದ 39.97 ಲಕ್ಷ ನಗದು ಜಮೆ; ಪಿಎಸ್‌ಐ ಹಗರಣದೊಂದಿಗೆ ತಳಕು?

ಬೆಂಗಳೂರು; ಡಾ ಹೆಚ್‌ ನರಸಿಂಹಯ್ಯ ಮತ್ತು ಪ್ರೊ ಎಂ ಎ ಸೇತುರಾವ್‌ ಮತ್ತಿತರರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಲ್ಲಿ ಹಣಕಾಸು ಅವ್ಯವಹಾರಗಳು ನಡೆದಿವೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಪರಿಷತ್‌ನ  ಅಧಿಕೃತ ಬ್ಯಾಂಕ್‌ ಖಾತೆಗೆ ಅಜ್ಞಾತ ವ್ಯಕ್ತಿಯೊಬ್ಬರು  39.97 ಲಕ್ಷ ರು.ಗಳನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.   ಸದಸ್ಯತ್ವದ ಹೆಸರಿನಲ್ಲಿ  ವಿಜ್ಞಾನ ಪರಿಷತ್‌ನ ಅಧಿಕೃತ ಬ್ಯಾಂಕ್‌ಗೆ ಅಜ್ಞಾತ ವ್ಯಕ್ತಿಯೊಬ್ಬರು ಜಮೆ ಮಾಡಿರುವ 39.97 ಲಕ್ಷ ರು.ಗೂ  ಪಿಎಸ್‌ಐ ಹಗರಣಕ್ಕೂ ನಿಕಟ ಸಂಬಂಧವಿದೆ ಎಂದು … Continue reading ವಿಜ್ಞಾನ ಪರಿಷತ್‌ಗೆ ಅಜ್ಞಾತ ಮೂಲದಿಂದ 39.97 ಲಕ್ಷ ನಗದು ಜಮೆ; ಪಿಎಸ್‌ಐ ಹಗರಣದೊಂದಿಗೆ ತಳಕು?