ಪತ್ರಕರ್ತರಿಗೆ ಲಂಚ; ಸಿಎಂ ಮಾಧ್ಯಮ ಸಲಹೆಗಾರರ ವಾಹನದ ಲಾಗ್ ಪುಸ್ತಕದಲ್ಲಿದೆ ಅ.24ರ ರಹಸ್ಯ
ಬೆಂಗಳೂರು; ದೀಪಾವಳಿ ಉಡುಗೊರೆ ವಿತರಣೆ ಸೋಗಿನಲ್ಲಿ ಸ್ವೀಟ್ ಬಾಕ್ಸ್ ಮತ್ತು ಲಕ್ಷಾಂತರ ರುಪಾಯಿ ಮೊತ್ತದ ನಗದು ಹಣವನ್ನು ಪತ್ರಕರ್ತರಿಗೆ ತಲುಪಿಸಲು ಅಕ್ಟೋಬರ್ 24ರಂದು (ಸರ್ಕಾರಿ ರಜೆ) ಬಳಕೆಯಾಗಿತ್ತು ಎನ್ನಲಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿರುವ ಸರ್ಕಾರಿ ವಾಹನವು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸೇರಿದಂತೆ ವಿವಿಧೆಡೆ ‘ಮುಖ್ಯಮಂತ್ರಿಗಳ ಕಾರ್ಯನಿಮಿತ್ತ’ ಎಂಬ ಹೆಸರಿನಲ್ಲಿ ಅಕ್ಟೋಬರ್ 24ರಂದೇ ಸಂಚರಿಸಿತ್ತು ಎಂಬುದನ್ನು ‘ದಿ ಫೈಲ್’ ಇದೀಗ ದಾಖಲೆ ಸಹಿತ ಹೊರಗೆಡವುತ್ತಿದೆ. ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಮತ್ತು ಲಕ್ಷಾಂತರ ರುಪಾಯಿ ನಗದು ಮೊತ್ತವನ್ನು … Continue reading ಪತ್ರಕರ್ತರಿಗೆ ಲಂಚ; ಸಿಎಂ ಮಾಧ್ಯಮ ಸಲಹೆಗಾರರ ವಾಹನದ ಲಾಗ್ ಪುಸ್ತಕದಲ್ಲಿದೆ ಅ.24ರ ರಹಸ್ಯ
Copy and paste this URL into your WordPress site to embed
Copy and paste this code into your site to embed