ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ

ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ದಿನದಿಂದ 6 ತಿಂಗಳವರೆಗೆ ಮಾಧ್ಯಮಗಳ ಜಾಹೀರಾತುಗಳಿಗೆ ಒಟ್ಟು 26.84 ಕೋಟಿ ರು. ವೆಚ್ಚ ಮಾಡಿದೆ. ಸರ್ಕಾರದ 6 ತಿಂಗಳು ಸಾಧನೆ ಕುರಿತು 2022ರ ಜನವರಿ 28ರಿಂದ 2022ರ ಜನವರಿ 31ರವರೆಗೆ ನೀಡಿರುವ ಪತ್ರಿಕಾ ಜಾಹೀರಾತಿಗೆ 2,13,63,253.00 ರು. ವೆಚ್ಚ ಮಾಡಲಾಗಿದೆ.   ಮಾಧ್ಯಮಗಳ ಜಾಹೀರಾತುಗಳಿಗೆ ಭರಿಸಿರುವ ವೆಚ್ಚದ ಕುರಿತು ವಿಧಾನಸಭೆ ಸದಸ್ಯ ಕೆ ಹರೀಶ್‌ಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಒದಗಿಸಿದ್ದಾರೆ.   ಜಾಹೀರಾತು … Continue reading ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ