ಎಫ್‌ಐಆರ್ ದಾಖಲಿಸಲು 5 ಲಕ್ಷ ಸುಲಿಗೆ; ಎಡಿಜಿಪಿ, ಎಸ್ಪಿ ಹೆಸರು ಪ್ರಸ್ತಾಪವಾದ ಆಡಿಯೋ ಬಹಿರಂಗ
ಬೆಂಗಳೂರು; ಪೊಲೀಸ್ ಅಧಿಕಾರಿಗಳಿಂದ ಸುಲಿಗೆಗೊಳಗಾಗಿರುವ ಕ್ರಷರ್ ಉದ್ಯಮಿಯೊಬ್ಬರ ಪ್ರಕರಣವು ಎಡಿಜಿಪಿ ಅಧಿಕಾರಿ ಮತ್ತು ಐಪಿಎಸ್ ಅಧಿಕಾರಿ ********** ಗಮನದಲ್ಲಿತ್ತು. ವಂಚನೆಗೊಳಗಾಗಿರುವ ಆರೋಪಿಯಿಂದ ಹಣ ಪಡೆದುಕೊಳ್ಳಲು ಕ್ರಷರ್ ಉದ್ಯಮಿಯು ಪೊಲೀಸ್ ಅಧಿಕಾರಿಗಳ ಬಳಿ ಗೋಗರೆದಿದ್ದರೂ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಸಂಗತಿಯೂ ಇದೀಗ ಬಹಿರಂಗವಾಗಿದೆ. ಪ್ರಕರಣದ ಕುರಿತು ಕ್ರಷರ್ ಉದ್ಯಮಿಯು ಇನ್ಸ್‌ಪೆಕ್ಟರ್ ಒಬ್ಬರ ಜತೆ ಮಾತನಾಡಿರುವ ಧ್ವನಿಮುದ್ರಿಕೆಯಲ್ಲಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಹಾಗೆಯೇ ಮತ್ತೊಬ್ಬ ಐಪಿಎಸ್ ಅಧಿಕಾರಿ ********** ಹೆಸರು ಮೂರ್ನಾಲ್ಕು ಬಾರಿ ಪ್ರಸ್ತಾಪವಾಗಿದೆ. ಇನ್ಸ್‌ಪೆಕ್ಟರ್ … Continue reading ಎಫ್‌ಐಆರ್ ದಾಖಲಿಸಲು 5 ಲಕ್ಷ ಸುಲಿಗೆ; ಎಡಿಜಿಪಿ, ಎಸ್ಪಿ ಹೆಸರು ಪ್ರಸ್ತಾಪವಾದ ಆಡಿಯೋ ಬಹಿರಂಗ
Copy and paste this URL into your WordPress site to embed
Copy and paste this code into your site to embed