ಪ್ರಧಾನಿಯ ಶ್ಲಾಘನೆಗೊಳಗಾದರೂ ಕಾಮೇಗೌಡರ ಕುರಿತಾದ ವರದಿ ವರ್ಷ ಕಳೆದರೂ ಸಲ್ಲಿಕೆಯಾಗಿಲ್ಲ

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್‌ ಕಿ ಬಾತ್‌ನಲ್ಲಿ ಶ್ಲಾಘನೆಗೊಳಗಾಗಿದ್ದ ಮಂಡ್ಯ ಜಿಲ್ಲೆಯ ರೈತ ಮತ್ತು ಜಲ ಕ್ರಾಂತಿ ರೂವಾರಿ ಕಾಮೇಗೌಡ ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ ಸೇರಿದಂತೆ ಮತ್ತಿತರೆ ವಿವರಗಳನ್ನೊಳಗೊಂಡ ವರದಿಯು ಕಳೆದ 2 ವರ್ಷದಿಂದಲೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ತಮ್ಮ ಜಮೀನು ಮತ್ತು ಸಮೀಪದ ಜಾಗದಲ್ಲಿ 16 ಸಣ್ಣ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜಲಕ್ರಾಂತಿಯನ್ನು … Continue reading ಪ್ರಧಾನಿಯ ಶ್ಲಾಘನೆಗೊಳಗಾದರೂ ಕಾಮೇಗೌಡರ ಕುರಿತಾದ ವರದಿ ವರ್ಷ ಕಳೆದರೂ ಸಲ್ಲಿಕೆಯಾಗಿಲ್ಲ