ಸರ್ಕಾರದ ಲೆಕ್ಕಕ್ಕೆ ವಿಳಂಬ ಜಮೆ ಒಪ್ಪಿಕೊಂಡ ಸರ್ಕಾರ; ಅಕ್ರಮ ವರ್ಗಾವಣೆಗಳಿಗಿಲ್ಲ ಕಡಿವಾಣ
ಬೆಂಗಳೂರು; ರಾಜ್ಯದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸಂಗ್ರಹವಾಗುವ ವಿವಿಧ ರೀತಿಯ ಶುಲ್ಕಗಳ ಮೊತ್ತವನ್ನು ಸರ್ಕಾರದ ಲೆಕ್ಕಕ್ಕೆ ವಿಳಂಬವಾಗಿ ಜಮೆಯಾಗುತ್ತಿದೆ ಎಂಬುದನ್ನು ಇದೀಗ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ. ಉಪನೋಂದಣಾಧಿಕಾರಿಯಾಗಿದ್ದ ಚೆಲುವರಾಜು ಅವರು ಈ ಸಂಬಂಧ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಗಮನಕ್ಕೆ ತಂದಾಗಲೆಲ್ಲ ಇಲಾಖೆಯು ನಿರಾಕರಿಸುತ್ತಿತ್ತಾದರೂ ಶೃಂಗೇರಿ ಪ್ರಕರಣವನ್ನು ಒಪ್ಪಿಕೊಳ್ಳುವ ಮೂಲಕ ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗುತ್ತಿದೆ ಎಂಬ ಆರೋಪವನ್ನು ಬಲಪಡಿಸಿದಂತಾಗಿದೆ. ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮ ವರ್ಗಾವಣೆ ಮತ್ತು ಹವಾಲಾ ವ್ಯವಹಾರಳಿಗೆ … Continue reading ಸರ್ಕಾರದ ಲೆಕ್ಕಕ್ಕೆ ವಿಳಂಬ ಜಮೆ ಒಪ್ಪಿಕೊಂಡ ಸರ್ಕಾರ; ಅಕ್ರಮ ವರ್ಗಾವಣೆಗಳಿಗಿಲ್ಲ ಕಡಿವಾಣ
Copy and paste this URL into your WordPress site to embed
Copy and paste this code into your site to embed