‘ದಿ ಫೈಲ್‌’ ವರದಿ ಪರಿಣಾಮ; ಅರಸು ಸಂಶೋಧನೆ ಸಂಸ್ಥೆ ಮುಚ್ಚುವ ನಿರ್ಣಯಕ್ಕೆ ವಿರೋಧ

ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರವು ಡಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ನಿರ್ಣಯ ಕೈಗೊಂಡಿದ್ದನ್ನು ‘ದಿ ಫೈಲ್‌’ ಬಹಿರಂಗಗೊಳಿಸುತ್ತಿದ್ದಂತೆ ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿರುವ ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರು ಬಿಜೆಪಿ ಮುಖಂಡರನ್ನು ಕುಟುಕಿದ್ದಾರೆ. ಮತ್ತೋರ್ವ ಮಾಜಿ ಸಚಿವ ಪ್ರಿಯಾಂಕ್‌ … Continue reading ‘ದಿ ಫೈಲ್‌’ ವರದಿ ಪರಿಣಾಮ; ಅರಸು ಸಂಶೋಧನೆ ಸಂಸ್ಥೆ ಮುಚ್ಚುವ ನಿರ್ಣಯಕ್ಕೆ ವಿರೋಧ