ನೂರು ದಿನದಲ್ಲಿ 98 ಭ್ರಷ್ಟಾಚಾರ ಪ್ರಕರಣ, ಎಸಿಬಿ, ಲೋಕಾಯುಕ್ತದಲ್ಲಿ 2,950 ದೂರು ಸಲ್ಲಿಕೆ
ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೂರು ದಿನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಒಟ್ಟು 98 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಒಟ್ಟು 2,950 ದೂರು ದಾಖಲಾಗಿದೆ. 2021ರ ಜುಲೈ 28ರಿಂದ ಅಕ್ಟೋಬರ್ 25ರವರೆಗೆ ಬಸವರಾಜ ಬೊಮ್ಮಾಯಿ ಅವರ ಸಾಧನೆ ಪಟ್ಟಿಯಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಜಾಗೃತ ವಿಭಾಗವು ಈ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಪಟ್ಟಿಯನ್ನೂ ಮುಖ್ಯಮಂತ್ರಿ ಕಚೇರಿಗೆ ಒದಗಿಸಿದೆ. ‘ಸರ್ಕಾರದ ಎಲ್ಲ ಕಾರ್ಯಕ್ರಮಗಳು ಸಮಯಬದ್ಧವಾಗಿ … Continue reading ನೂರು ದಿನದಲ್ಲಿ 98 ಭ್ರಷ್ಟಾಚಾರ ಪ್ರಕರಣ, ಎಸಿಬಿ, ಲೋಕಾಯುಕ್ತದಲ್ಲಿ 2,950 ದೂರು ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed