ಅಲ್ಟ್ರಾ ಇಎನ್‌ಟಿ ಉಪಕರಣಗಳ ಖರೀದಿ; 10.88 ಕೋಟಿ ಹೆಚ್ಚಳ ದರಕ್ಕೆ ಅನುಮೋದನೆ

ಬೆಂಗಳೂರು; ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂ, ಮೈಕ್ರೋ ಡೈನರೈಡರ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ ಆರ್‌ ರಿಜಿಡ್‌ ಬ್ರೋನ್ಚೋಸ್ಕೋಪ್‌, ಕಾರ್ಡಿಯಾಕ್‌ ಟೇಬಲ್‌ ಉಪಕರಣಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ. ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ. ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ಫೆಸ್‌ ಉಪಕರಣ ಮತ್ತು ಟೆಲಿಸ್ಕೋಪ್‌ ಸಲಕರಣೆ ಖರೀದಿಗೆ … Continue reading ಅಲ್ಟ್ರಾ ಇಎನ್‌ಟಿ ಉಪಕರಣಗಳ ಖರೀದಿ; 10.88 ಕೋಟಿ ಹೆಚ್ಚಳ ದರಕ್ಕೆ ಅನುಮೋದನೆ