ನೂರು ದಿನ ಪೂರ್ಣ; ಸಂಭ್ರಮಾಚರಣೆಯ ಖಯಾಲಿಗೆ ಬಿದ್ದ ಬಸವರಾಜ ಬೊಮ್ಮಾಯಿ

ಬೆಂಗಳೂರು; ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಎರಡನೇ ವರ್ಷದ ಸಂಭ್ರಮಾಚರಣೆ ಮಾಡಿರುವ ಕಾರ್ಯಕ್ರಮ ಹಸಿರಾಗಿರುವಾಗಲೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಸಂಭ್ರಮ ಆಚರಿಸಲು ಸಜ್ಜಾಗುತ್ತಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ವಿವರವನ್ನೇ ಬಸವರಾಜ ಬೊಮ್ಮಾಯಿ ಅವರ 100 ದಿನ ಪೂರ್ಣಗೊಳಿಸಿರುವ ಸಂಭ್ರಮದ ಸಾಧನೆ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಅಂತಿಮ ತಯಾರಿ ನಡೆಸಿದ್ದಾರೆ. ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು ಇದೇ ಅಕ್ಟೋಬರ್‌ ಅಂತ್ಯಕ್ಕೆ ನೂರು … Continue reading ನೂರು ದಿನ ಪೂರ್ಣ; ಸಂಭ್ರಮಾಚರಣೆಯ ಖಯಾಲಿಗೆ ಬಿದ್ದ ಬಸವರಾಜ ಬೊಮ್ಮಾಯಿ