ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ
ಬೆಂಗಳೂರು; ರಾಜ್ಯಪಾಲರ ಹುದ್ದೆ ಆಮಿಷವೊಡ್ಡಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಇಂದ್ರಕಲಾ ಅವರ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ನಿವೃತ್ತ ಎಸ್ ಪಿ ಪಾಪಯ್ಯ ಅವರನ್ನು ದೋಷಾರೋಪಣೆ ಪಟ್ಟಿಯಿಂದ ಕೈ ಬಿಟ್ಟಿರುವುದು ತಿಳಿದು ಬಂದಿದೆ. ಇಂದ್ರಕಲಾ ಅವರ 2 ಖಾತೆಗಳಿಂದ 2 ಕೋಟಿ ರು. ಗಳು ಎರಡು ಕಂತುಗಳಲ್ಲಿ ಯುವರಾಜಸ್ವಾಮಿಯ 2 ಖಾತೆಗಳಿಗೆ ವರ್ಗಾವಣೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಒಮ್ಮೆ 2 ಲಕ್ಷ ಮತ್ತು ಮತ್ತೊಮ್ಮೆ 35 ಲಕ್ಷ ಸೇರಿ ಒಟ್ಟು 37 ಲಕ್ಷ ರು. ಪಾಪಯ್ಯ ಹೊಂದಿದ್ದ ಖಾತೆಗೆ … Continue reading ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ
Copy and paste this URL into your WordPress site to embed
Copy and paste this code into your site to embed