ಒಂದು ಡೋಸ್‌ಗೆ ಪ್ರತಿಶತ 2000ರಷ್ಟು ಲಾಭ; ಸಾಂಕ್ರಾಮಿಕದಲ್ಲೂ ಲಾಭದ ರಾಜಕುಮಾರ

ಬೆಂಗಳೂರು; ಕೋವಿಡ್‌ 2ನೇ ಅಲೆಗೆ ತತ್ತರಿಸಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಲಪಂಥೀಯ ಸರ್ಕಾರವು ಈ ಮಹಾವಿಪತ್ತನ್ನು ತಗ್ಗಿಸುವ ಬದಲು ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಲಾಭದ ಹೊಳೆಯನ್ನೇ ಹರಿಸಿರುವುದು ಮತ್ತು ಈ ಸಾಂಕ್ರಾಮಿಕವನ್ನು ಲಸಿಕೆ ತಯಾರಿಕೆ ಕಂಪನಿಗಳು ಹೇಗೆ ದುರುಪಯೋಗಪಡಿಸಿಕೊಂಡಿವೆ ಎಂಬುದು ಇದೀಗ ನಿಚ್ಚಳವಾಗಿ ಕಾಣಲಾರಂಭಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಮಾನವೀಯತೆಯನ್ನೇ ಕಣ್ಮರೆಯಾಗಿಸಿದ ಮೋದಿ ಸರ್ಕಾರವು ಆಧಾರ್‌ ಪೂನಾವಾಲರಂತಹ ಲಸಿಕೆ ಉತ್ಪಾದಕ ದಿಗ್ಗಜನ ಉದ್ಯಮಶೀಲ ಬಳಕೆಗೆ ಅನುಕೂಲ ಮಾಡಿಕೊಟ್ಟಿತು. ಮತ್ತು ಇದರಿಂದ ಪೂನಾವಾಲನ ಒಡೆತನದಲ್ಲಿರುವ ಸಿರಮ್‌ … Continue reading ಒಂದು ಡೋಸ್‌ಗೆ ಪ್ರತಿಶತ 2000ರಷ್ಟು ಲಾಭ; ಸಾಂಕ್ರಾಮಿಕದಲ್ಲೂ ಲಾಭದ ರಾಜಕುಮಾರ