ಸ್ಥಿರಾಸ್ತಿ; ಮಾರುಕಟ್ಟೆ ಬೆಲೆ ಘೋಷಿಸದ ಸಿಂಧೂರಿ, ಪತಿ ಆಸ್ತಿ ವಿವರವನ್ನೂ ನಿಗೂಢವಾಗಿಟ್ಟರೇ?

ಬೆಂಗಳೂರು; ಮೈಸೂರಿನ ವಿವಾದಿತ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ತಮ್ಮ ಕುಟುಂಬ ಹೊಂದಿರುವ ಅವಿಭಜಿತ ಸ್ಥಿರಾಸ್ತಿಗಳ ಪ್ರಸಕ್ತ ಸರ್ಕಾರಿ ಮಾರ್ಗಸೂಚಿ  ಮೌಲ್ಯವನ್ನು ಮಾತ್ರ ನಮೂದಿಸಿ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸಿಲ್ಲ. ಹಾಗೆಯೇ ಸಿಂಧೂರಿ ಅವರು ತಮ್ಮ ಪತಿ ಸುಧೀರ್‌ ರೆಡ್ಡಿ ಅವರ ವಿವರಗಳನ್ನೂ ಪಟ್ಟಿಯಲ್ಲಿ ಘೋಷಿಸಿಲ್ಲ. ಹೀಗಾಗಿ ಸುಧೀರ್‌ ರೆಡ್ಡಿ ಅವರು ಸ್ಥಿರಾಸ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಿಗೂಢವಾಗಿ ಉಳಿದಿದೆ. ಮೈಸೂರಿನ ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು … Continue reading ಸ್ಥಿರಾಸ್ತಿ; ಮಾರುಕಟ್ಟೆ ಬೆಲೆ ಘೋಷಿಸದ ಸಿಂಧೂರಿ, ಪತಿ ಆಸ್ತಿ ವಿವರವನ್ನೂ ನಿಗೂಢವಾಗಿಟ್ಟರೇ?