ಕೋವಿಡ್; ಡಬ್ಲ್ಯೂಎಚ್‌ಒ ಎಚ್ಚರಿಕೆ ಮಧ್ಯೆಯೂ 1 ಕೋಟಿ ಮೌಲ್ಯದ ಐವರ್‌ಮೆಕ್ಟಿನ್ ಖರೀದಿ
ಬೆಂಗಳೂರು; ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ನಡುವೆಯೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಅಂದಾಜು 1 ಕೋಟಿ ರು. ಮೌಲ್ಯದ ಐವರ್ಮೆಕ್ಟಿನ್ ಔಷಧವನ್ನು ಖರೀದಿ ಮಾಡಿದೆ. ಈ ಔಷಧವು ಕೋವಿಡ್ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಮೂರು ಬಾರಿ ದರಪಟ್ಟಿ ಆಹ್ವಾನಿಸಿ ಈ ಔಷಧವನ್ನು ಖರೀದಿಸಿದೆ. ಆರಂಭದಲ್ಲಿ ತಮಿಳುನಾಡು ಸರ್ಕಾರವು ಐವರ್ಮೆಕ್ಟಿನ್ ಔಷಧವನ್ನು ಖರೀದಿಸಲು ಮುಂದಾಗಿತ್ತಾದರೂ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ ಚಿಕಿತ್ಸೆಯಲ್ಲಿ ಬಳಸಬಾರದ ಔಷಧಗಳ ಪಟ್ಟಿಯಲ್ಲಿ ಐವರ್ಮೆಕ್ಟಿನ್‌ನನ್ನೂ ಸೇರಿಸಿದೆ. … Continue reading ಕೋವಿಡ್; ಡಬ್ಲ್ಯೂಎಚ್‌ಒ ಎಚ್ಚರಿಕೆ ಮಧ್ಯೆಯೂ 1 ಕೋಟಿ ಮೌಲ್ಯದ ಐವರ್‌ಮೆಕ್ಟಿನ್ ಖರೀದಿ
Copy and paste this URL into your WordPress site to embed
Copy and paste this code into your site to embed