ರ‍್ಯಾಪಿಡ್ ಆಟಿಜೆನ್ ಕಿಟ್ ಪೂರೈಕೆ ಆದೇಶ ರದ್ದು; ಕಮಿಷನ್ ವ್ಯವಹಾರ ಕುದುರದಿರುವುದು ಕಾರಣವೇ?
ಬೆಂಗಳೂರು; ಕೊರೊನಾ ನಾಗಲೋಟಕ್ಕೆ ಕಡಿವಾಣ ಹಾಕುವ ಹಾಗೂ ಶಂಕಿತರಲ್ಲಿ ಸೋಂಕು ಪತ್ತೆ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ 13.50 ಕೋಟಿ ಮೊತ್ತದಲ್ಲಿ 3 ಲಕ್ಷ ರ‍್ಯಾಪಿಡ್ ಆಟಿಜೆನ್ ಕಿಟ್‌ಗಳನ್ನು ಖರೀದಿಸಲು ಆಸ್ಚೋ ಏಜೆನ್ಸಿಗೆ (ಎಲ್-1) ನೀಡಿದ್ದ ಆದೇಶವನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ವೇರ್‌ಹೌಸಿಂಗ್ ಸೊಸೈಟಿಯು ರದ್ದುಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ರ‍್ಯಾಪಿಡ್ ಆಟಿಜೆನ್ ಕಿಟ್ ಮೂಲಕ ನಡೆಸುವ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಿರುವ ಗುರಿ ತಲುಪುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು … Continue reading ರ‍್ಯಾಪಿಡ್ ಆಟಿಜೆನ್ ಕಿಟ್ ಪೂರೈಕೆ ಆದೇಶ ರದ್ದು; ಕಮಿಷನ್ ವ್ಯವಹಾರ ಕುದುರದಿರುವುದು ಕಾರಣವೇ?
Copy and paste this URL into your WordPress site to embed
Copy and paste this code into your site to embed