ಕ್ಯಾಂಟೀನ್‌ ಗುತ್ತಿಗೆದಾರರಿಂದ ಲಂಚ ವಸೂಲಿ; ಡಿಜಿಟಲ್ ಲಂಚಾವತಾರ, ಫೋನ್‌ ಪೇ ಸಿಎಂ, ದಿ ಫೈಲ್‌ ವರದಿ ಉಲ್ಲೇಖಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡ ಜೆಡಿಎಸ್, ಬಿಜೆಪಿ

ಬೆಂಗಳೂರು; ವಿಕಾಸ ಸೌಧ, ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ ಗುತ್ತಿಗೆದಾರರಿಂದ ಲಂಚದ ಹಣ ವಸೂಲು ಮಾಡಲಾಗಿದೆ ಎಂದು ಆರೋಪಿಸಿ ಸರ್ಕಾರಕ್ಕೆ ಗುತ್ತಿಗೆದಾರರು ವಕೀಲರ ಮೂಲಕ ನೋಟೀಸ್ ನೀಡಿರುವ ಕುರಿತು ದಿ ಫೈಲ್‌ ವರದಿ ಪ್ರಕಟಿಸುತ್ತಿದ್ದಂತೆ ಜಾತ್ಯತೀತ ಜನತಾದಳ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್‌ ಅವರು  ಕಾಂಗ್ರೆಸ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ‘ಡಿಜಿಟಲ್ ಲಂಚಾವತಾರ’ ಎಂದು ಜೆಡಿಎಸ್‌ ಆರೋಪಿಸಿದರೆ , ಪೇ ಸಿಎಂ ಎಂದು ಆರೋಪ ಮಾಡಿದವರು ಈಗ ಫೋನ್ ಪೇ ಸಿಎಂ! ‘PayCM’ ಎಂದವರ … Continue reading ಕ್ಯಾಂಟೀನ್‌ ಗುತ್ತಿಗೆದಾರರಿಂದ ಲಂಚ ವಸೂಲಿ; ಡಿಜಿಟಲ್ ಲಂಚಾವತಾರ, ಫೋನ್‌ ಪೇ ಸಿಎಂ, ದಿ ಫೈಲ್‌ ವರದಿ ಉಲ್ಲೇಖಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡ ಜೆಡಿಎಸ್, ಬಿಜೆಪಿ