ಎಂ ಎಸ್‌ ಬಿಲ್ಡಿಂಗ್‌, ವಿಕಾಸಸೌಧ ಕ್ಯಾಂಟೀನ್‌ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ, ಫೋನ್‌ ಪೇ ಮೂಲಕ 10 ಲಕ್ಷ ವಸೂಲು ಮಾಡಿದ ಅಧಿಕಾರಿ; ಸರ್ಕಾರಕ್ಕೆ ಲೀಗಲ್‌ ನೋಟೀಸ್‌ ಜಾರಿ

ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಚಿವಾಲಯಗಳ ಕಚೇರಿಗಳನ್ನು ಹೊಂದಿರುವ ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ ನಡೆಸುವ ಗುತ್ತಿಗೆದಾರರಿಂದಲೂ ಅಧಿಕಾರಿಗಳು ಹಣ ಸುಲಿಗೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಪದೇ ಪದೇ  ಲಂಚಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಬೆದರಿಕೆ ಒಡ್ಡಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ಬೇಡಿಕೆಗೆ ಮಣಿದಿದ್ದ ಗುತ್ತಿಗೆದಾರ, ನೇರವಾಗಿ ಅಧಿಕಾರಿಗೆ ಹಲವು ಬಾರಿ ಫೋನ್‌ ಪೇ ಮೂಲಕ ಲಕ್ಷಾಂತರ ರುಪಾಯಿಗಳನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ. ಲಂಚಗುಳಿತನದ ಬಗ್ಗೆ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು … Continue reading ಎಂ ಎಸ್‌ ಬಿಲ್ಡಿಂಗ್‌, ವಿಕಾಸಸೌಧ ಕ್ಯಾಂಟೀನ್‌ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ, ಫೋನ್‌ ಪೇ ಮೂಲಕ 10 ಲಕ್ಷ ವಸೂಲು ಮಾಡಿದ ಅಧಿಕಾರಿ; ಸರ್ಕಾರಕ್ಕೆ ಲೀಗಲ್‌ ನೋಟೀಸ್‌ ಜಾರಿ