ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ, ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡಲು ಆಹ್ವಾನಿಸಿದ್ದ ಟೆಂಡರ್ ಮತ್ತು ಶೇ. 14ರಷ್ಟು ಪ್ರೀಮಿಯಂ ಪರಿಗಣನೆ ಸಂಬಂಧ ರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ನೀಡಿದ್ದ ವರದಿಯು ಸರ್ಕಾರದ ಪರಿಶೀಲನೆ ಮತ್ತು ಪರಿಗಣನೆಯಲ್ಲಿ ಇರುವಾಗಲೇ ನಗರಾಭಿವೃದ್ಧಿ ಇಲಾಖೆಯು ಎಲ್ಲಾ 21 ಪ್ಯಾಕೇಜ್‌ಗಳಿಗೂ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಇದೀಗ ಬಹಿರಂಗವಾಗಿದೆ. ಘನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಸಂಬಂಧ … Continue reading ಅಂಜುಂ ಪರ್ವೇಝ್ ವರದಿ ಸರ್ಕಾರದ ಪರಿಶೀಲನೆ, ಪರಿಗಣನೆಯಲ್ಲಿರುವಾಗಲೇ 21 ಪ್ಯಾಕೇಜ್ ಟೆಂಡರ್ ಗೆ ಆಡಳಿತಾತ್ಮಕ ಅನುಮೋದನೆ; ನಗರಾಭಿವೃದ್ಧಿ ಇಲಾಖೆಯ ತರಾತುರಿ ಹಿಂದೇನಿದೆ?
Copy and paste this URL into your WordPress site to embed
Copy and paste this code into your site to embed