2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?
ಬೆಂಗಳೂರು; ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್ ಕರೆದಿರುವ ಟೆಂಡರ್ ಪ್ರಕ್ರಿಯೆಗಳಲ್ಲಿ ಹಲವು ಲೋಪಗಳನ್ನು ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಬಯಲು ಮಾಡಿರುವ ಬೆನ್ನಲ್ಲೇ ಇದೀಗ ಇದೇ ಟೆಂಡರ್ ಪ್ರಕ್ರಿಯೆಗಳ ಮೇಲೆ ಆರ್ಥಿಕ ಇಲಾಖೆಯೂ ಸಹ ಮತ್ತಷ್ಟು ಲೋಪಗಳನ್ನು ಬಯಲು ಮಾಡಿದೆ. 20 ಪ್ಯಾಕೇಜ್‌ಗಳಲ್ಲಿನ ಹೆಚ್ಚಿನ ಟೆಂಡರ್ ಪ್ರೀಮಿಯಂ ಕುರಿತು ಅಂಜುಂ ಪರ್ವೇಝ್ ಸಮಿತಿ ಮುಂದೆ ಬಿಎಸ್‌ಡಬ್ಲ್ಯೂಎಂಎಲ್, ಸಮರ್ಥಿಸಿಕೊಂಡ ನಂತರವೂ ದರ ಏರಿಕೆ ಸೂತ್ರದಲ್ಲಿನ ವಿರೋಧಾಭಾಸವನ್ನು ಆರ್ಥಿಕ … Continue reading 2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?
Copy and paste this URL into your WordPress site to embed
Copy and paste this code into your site to embed