ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಯ 21 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಟೆಂಡರ್‍ನಲ್ಲಿ ಒಬ್ಬರೇ ಟೆಂಡರ್‍ದಾರರು ಸಲ್ಲಿಸಿದ ಬೇಷರತ್ತಾದ ಬ್ಯಾಂಕರ್ಸ್ ಸರ್ಟಿಫಿಕೇಟ್, ಕ್ರೆಡಿಟ್ ಲೈನ್ಸ್, ಲೆಟರ್ ಆಫ್ ಕ್ರೆಡಿಟ್‌ನ್ನು ಪರಿಗಣಿಸಿ ಮೌಲ್ಯಮಾಪನ ಮಾಡಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಬಯಲು ಮಾಡಿದೆ. ಅಲ್ಲದೇ ಟೆಂಡರ್‍ದಾರರು ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ. ಅಲ್ಲದೇ ಲೀಡ್ ಮೆಂಬರ್‍ಗೆ ಟರ್ನ್ ಓವರ್ ಸಾಮರ್ಥ್ಯವೇ … Continue reading ಟೆಂಡರ್‍ದಾರರು ನೀಡಿದ್ದ ಅಂಕಿ ಅಂಶ ಆಧರಿಸಿ ಮೌಲ್ಯಮಾಪನ; ಬಿಎಸ್‌ಡಬ್ಲ್ಯೂಎಂಎಲ್‌ನ ಮತ್ತೊಂದು ಮುಖ ಅನಾವರಣ ಮಾಡಿದ ಅಂಜುಂ ಪರ್ವೇಜ್ ಸಮಿತಿ
Copy and paste this URL into your WordPress site to embed
Copy and paste this code into your site to embed