ಬೆಂಗಳೂರು; ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ₹ 225 ಕೋಟಿ ಹಣದ ಅವ್ಯವಹಾರ ಹಾಗೂ ಮೃತರ ಮತ್ತು ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಬಯಲಿಗೆಳೆದಿದ್ದ ಮಹಾಲೆಕ್ಕಪರಿಶೋಧಕರು ಮತ್ತು ಪ್ರಧಾನ ಮಹಾಲೇಖಪಾಲರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆಎಎಸ್ ಅಧಿಕಾರಿ ಎನ್ ಮಹೇಶ್‌ಬಾಬು ಅವರು ‘ಬೂಟ್‌ಲ್ಲಿ ಹೊಡೀಬೇಕು, ಆ ಬೋ….ಮಗನಿಗೆ,….ಎ ಜಿ ಯವನಿಗೆ,’ ಎಂದು ನಾಲಗೆ ಹರಿಬಿಟ್ಟಿದ್ದಾರೆ. ಅಲ್ಲದೇ ದಾವಣಗೆರೆ ವಿಧಾನಸಭೆ ಉಪ ಚುನಾವಣೆ ನಡೆಯದೇ ಇದ್ದಿದ್ದರೇ 2 ತಿಂಗಳ ಹಣವೂ ಫಲಾನುಭವಿಗಳಿಗೆ ಬಿಡುಗಡೆಯಾಗುತ್ತಿರಲಿಲ್ಲ ಎಂದೂ … Continue reading ‘ಬೂಟ್‌ಲ್ಲಿ ಹೊಡೀಬೇಕು, ಆ…ಬೋ..ಮಗನಿಗೆ,….ಎ ಜಿ ಯವನಿಗೆ, ದಾವಣಗೆರೆ ಎಲೆಕ್ಷನ್ ಇರದಿದ್ರೆ 2 ತಿಂಗ್ಳ ಹಣವೂ ಸಿಗ್ತಿರಲಿಲ್ಲ,’; ಗೃಹಲಕ್ಷ್ಮಿ ಪ್ರಕರಣದಲ್ಲಿ ನಾಲಿಗೆ ಹರಿಬಿಟ್ಟ ನಿಗಮದ ಎಂ ಡಿ ಮಹೇಶ್‌ಬಾಬು
Copy and paste this URL into your WordPress site to embed
Copy and paste this code into your site to embed