ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರ ಪ್ರಶ್ನೆಗಳಿಗೆ 3 ವರ್ಷವಾದರೂ ಬಾರದ ಉತ್ತರ; ಸದನದ ಘನತೆಗೆ ಪದೇ ಪದೇ ಧಕ್ಕೆ, ಜಡ್ಡುಗಟ್ಟಿದ ಅಧಿಕಾರಿವರ್ಗ, ಸಿಎಸ್‌ ಪತ್ರಕ್ಕೂ ಕಿಮ್ಮತ್ತಿಲ್ಲವೇ?

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಸಚಿವರು ಉತ್ತರಿಸದಿರುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದರೂ ಸಹ ಅಧಿಕಾರಿಗಳು  ಇದುವರೆಗೂ  ಸುಧಾರಿಸಿಲ್ಲ. ಬದಲಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ. ಸಕಾಲದಲ್ಲಿ ಉತ್ತರ ನೀಡದ ಅಧಿಕಾರಿ ವರ್ಗವು ಈಗಲೂ ಜಡ್ಡುಗಟ್ಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಧಿಕಾರಿವರ್ಗದ ಬಗ್ಗೆ ಹಿಂದಿನ ಸ್ಪೀಕರ್ ಯು ಟಿ ಖಾದರ್ ಅವರು ಅಧಿವೇಶನ ನಡೆಯುತ್ತಿರುವಾಗಲೇ ಮಧ್ಯದಲ್ಲೇ  ಎದ್ದು ಹೋಗಿದ್ದರು. … Continue reading ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರ ಪ್ರಶ್ನೆಗಳಿಗೆ 3 ವರ್ಷವಾದರೂ ಬಾರದ ಉತ್ತರ; ಸದನದ ಘನತೆಗೆ ಪದೇ ಪದೇ ಧಕ್ಕೆ, ಜಡ್ಡುಗಟ್ಟಿದ ಅಧಿಕಾರಿವರ್ಗ, ಸಿಎಸ್‌ ಪತ್ರಕ್ಕೂ ಕಿಮ್ಮತ್ತಿಲ್ಲವೇ?