ಘನ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ ; ಅಂದಾಜು ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಮರ್ಥನೆ ಮಾಡಿಕೊಂಡ ಬಿಎಸ್‌ಡಬ್ಲ್ಯೂಎಂಎಲ್, ಅಂಜುಂ ಪರ್ವೇಜ್‌ ಸಮಿತಿ ವರದಿಯಲ್ಲೇನಿದೆ?

ಬೆಂಗಳೂರು; ‘100 ಕೆ ಜಿ ಗಿಂತ ಕಡಿಮೆ ತ್ಯಾಜ್ಯ ಉತ್ಪಾದಕರನ್ನು ಕೂಡ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಪರಿಗಣಿಸಲಾಗಿತ್ತು. ಇದರ ಪ್ರಕಾರ ಘನತ್ಯಾಜ್ಯ ಒಳಗೊಂಡಂತೆ ಅಂದಾಜು ಮಾಡಲಾಗಿದೆ. ಹೀಗಾಗಿ ಅಂದಾಜು ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ,’  ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಂಜುಂ ಪರ್ವೆಜ್ ನೇತೃತ್ವದ ಸಮಿತಿ ಮುಂದೆ ಪ್ರತಿಪಾದಿಸಿದೆ. ಘನತ್ಯಾಜ್ಯ  ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಕರೆದಿರುವ ಟೆಂಡರ್ ಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ರಚಿಸಿರುವ ಈ ಸಮಿತಿಯು ವರದಿ ನೀಡಲು 15 ದಿನಗಳ ಕಾಲಾವಧಿ ವಿಸ್ತರಿಸಿ … Continue reading ಘನ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ ; ಅಂದಾಜು ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಮರ್ಥನೆ ಮಾಡಿಕೊಂಡ ಬಿಎಸ್‌ಡಬ್ಲ್ಯೂಎಂಎಲ್, ಅಂಜುಂ ಪರ್ವೇಜ್‌ ಸಮಿತಿ ವರದಿಯಲ್ಲೇನಿದೆ?