3 ವರ್ಷದಲ್ಲಿ ಭ್ರಷ್ಟರಿಗೆ ‘ಆಶ್ರಯ-ರಕ್ಷಣೆ’, ದುರಾಡಳಿತ, ಆಡಳಿತಾತ್ಮಕ ನಿಷ್ಕ್ರೀಯತೆ; ಲೋಕಾ ಪೊಲೀಸ್ ವಿಚಾರಣೆಗೆ ಸಿಗದ ಪೂರ್ವಾನುಮತಿ, ಆಡಳಿತ ದುರುಪಯೋಗ

ಬೆಂಗಳೂರು; ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ ಭ್ರಷ್ಟಾಚಾರ ಮತ್ತು ಇತರೆ ಅಪರಾಧಗಳ ಆರೋಪ ಎದುರಿಸುತ್ತಿರುವ ಕೆಎಎಸ್‌ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳನ್ನು ಸಂಬಂಧಿತ ಪ್ರಾಧಿಕಾರಗಳು ರಕ್ಷಿಸುತ್ತಿವೆ. ಅಲ್ಲದೇ ಅವರಿಗೆ ಆಶ್ರಯವನ್ನೂ ನೀಡುತ್ತಿವೆ. ಸಂಬಂಧಿತ ಪ್ರಾಧಿಕಾರಗಳು ಪದೇ ಪದೇ ಕರ್ತವ್ಯ ಲೋಪ ಎಸಗುತ್ತಲೇ ಇದೆ. ಇಲಾಖೆಗಳ ಮುಖ್ಯಸ್ಥರು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡದ ಕಾರಣ ರಾಜ್ಯದಲ್ಲಿ ಆಡಳಿತ ದುರುಪಯೋಗಕ್ಕೂ ದಾರಿ ಮಾಡಿಕೊಡುತ್ತಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 17 ಎ ಅಡಿಯಲ್ಲಿ ವಿಚಾರಣೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಗದಿತ ಅವಧಿಯಲ್ಲಿ … Continue reading 3 ವರ್ಷದಲ್ಲಿ ಭ್ರಷ್ಟರಿಗೆ ‘ಆಶ್ರಯ-ರಕ್ಷಣೆ’, ದುರಾಡಳಿತ, ಆಡಳಿತಾತ್ಮಕ ನಿಷ್ಕ್ರೀಯತೆ; ಲೋಕಾ ಪೊಲೀಸ್ ವಿಚಾರಣೆಗೆ ಸಿಗದ ಪೂರ್ವಾನುಮತಿ, ಆಡಳಿತ ದುರುಪಯೋಗ