ಅಕ್ರಮ ಫಲಾನುಭವಿಗಳ ಸ್ಥಾನಪಲ್ಲಟಗೊಳಿಸಲು ಮೀನಮೇಷ; ಬೋಸರಾಜ್ ಆಪ್ತ ಕಾರ್ಯದರ್ಶಿ ಸೇರಿ ಹಲವು ಅರ್ಹರಿಗೆ ಸಿಗದ ಐಎಎಸ್ ಬಡ್ತಿ, ಸ್ವಜಾತಿ ಅಧಿಕಾರಿಗೆ ಮನ್ನಣೆ?

ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ  ಕೆಎಎಸ್‌ ಅಧಿಕಾರಿಗಳ ಪಟ್ಟಿಯನ್ನು  ಪರಿಷ್ಕರಿಸಿ ಸ್ಥಾನಪಲ್ಲಟಗೊಳಿಸಿದ್ದರೂ ಸಹ  ಆರೋಪಿತ ಅಧಿಕಾರಿಗಳಿಗೆ ನೀಡಿದ್ದ ಐಎಎಸ್‌ ಬಡ್ತಿಯನ್ನು ಇದುವರೆಗೂ ಹಿಂಪಡೆದಿಲ್ಲ. ಈ ಅಧಿಕಾರಿಗಳ ಪರವಾಗಿ ಕೆಎಟಿ ಮತ್ತು ಹೈಕೋರ್ಟ್‌ ನೀಡಿರುವ ಯಥಾಸ್ಥಿತಿ ಆದೇಶವನ್ನೂ ರಾಜ್ಯ ಸರ್ಕಾರವು ಇದುವರೆಗೂ ತೆರವುಗೊಳಿಸಿಲ್ಲ. ಅಕ್ರಮ ಫಲಾನುಭವಿ ಎಂದು ಗುರುತಿಸಲಾಗಿರುವ ಅಧಿಕಾರಿಗಳು ಸ್ಥಾನಪಲ್ಲಟಗೊಂಡಿದ್ದ ಸ್ಥಾನಗಳಿಗೆ ತಳ್ಳಲು ಯಥಾಸ್ಥಿತಿ ಆದೇಶವನ್ನು ತೆರವುಗಳಿಸದ ಸರ್ಕಾರವು 1998ನೇ ಸಾಲಿನಲ್ಲಿ ನೇಮಕವಾಗಿ ಅರ್ಹತೆ ಹೊಂದಿದ್ದ ಕೆಎಎಸ್‌ … Continue reading ಅಕ್ರಮ ಫಲಾನುಭವಿಗಳ ಸ್ಥಾನಪಲ್ಲಟಗೊಳಿಸಲು ಮೀನಮೇಷ; ಬೋಸರಾಜ್ ಆಪ್ತ ಕಾರ್ಯದರ್ಶಿ ಸೇರಿ ಹಲವು ಅರ್ಹರಿಗೆ ಸಿಗದ ಐಎಎಸ್ ಬಡ್ತಿ, ಸ್ವಜಾತಿ ಅಧಿಕಾರಿಗೆ ಮನ್ನಣೆ?