ಜಸ್ಟೀಸ್‌ ಗೋಪಾಲಗೌಡರ ಮನೆಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣ; ಕೆಳಹಂತದ ಸಿಬ್ಬಂದಿ ವಿರುದ್ಧ ಎಫ್‌ಐಆರ್, ಎಡಿಎಲ್‌ಆರ್, ಜಿಲ್ಲಾಧಿಕಾರಿ ರಕ್ಷಣೆ?

ಬೆಂಗಳೂರು; ಸುಪ್ರೀಂ ಕೋರ್ಟಿನ  ನಿವೃತ್ತ ನ್ಯಾಯಮೂರ್ತಿ  ವಿ ಗೋಪಾಲಗೌಡ ಅವರು ವಾಸವಿರುವ ಮನೆಯನ್ನೂ ಸೇರಿದಂತೆ 1 ಎಕರೆ 19 ಗುಂಟೆ ಜಮೀನಿಗೆ  ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಪ್ರಕರಣದಲ್ಲಿ  ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪಿತ ಪ್ರಕರಣದಲ್ಲಿ ತಳಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ  ಪರವಾನಗಿ ಭೂ ಮಾಪಕ ಮತ್ತು ಖಾಸಗಿ ವ್ಯಕ್ತಿ ಎನ್ ಬಲರಾಂ ಎಂಬುವರ ವಿರುದ್ಧ ಎಫ್‌ಐಆರ್‍‌ ದಾಖಲಿಸಿರುವ ಕಂದಾಯ ಇಲಾಖೆಯು  ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ರಕ್ಷಣೆಗೆ ನಿಂತಿದೆ. ಈ ಪ್ರಕರಣದ ಕುರಿತು  … Continue reading ಜಸ್ಟೀಸ್‌ ಗೋಪಾಲಗೌಡರ ಮನೆಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣ; ಕೆಳಹಂತದ ಸಿಬ್ಬಂದಿ ವಿರುದ್ಧ ಎಫ್‌ಐಆರ್, ಎಡಿಎಲ್‌ಆರ್, ಜಿಲ್ಲಾಧಿಕಾರಿ ರಕ್ಷಣೆ?