2,298 ಕೋಟಿ ರು ಮೊತ್ತದ ಬಿಲ್ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?
ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಅಪೂರ್ಣವಾಗಿರುವ ಕಾರಣ 5,066 ಕೋಟಿ ರು ಬಂಡವಾಳ ವೆಚ್ಚವು ನಿಷ್ಪಲವಾಗಿತ್ತು. ಅಲ್ಲದೇ 276 ಕಾಮಗಾರಿಗಳಿಗೆ 2,298 ಕೋಟಿ ರು ಮೊತ್ತದ ಬಿಲ್‌ಗಳ ಬಾಕಿ ಇದ್ದಿದ್ದೇ ಈ ಎಲ್ಲಾ ಕಾಮಗಾರಿಗಳು ಪೂರ್ಣವಾಗಿಲ್ಲ ಎಂಬ ಸಂಗತಿಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಹಿರಂಗಪಡಿಸಿದ್ದಾರೆ. 2026ರ ಮಾರ್ಚ್‌ನಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಮಾಹಿತಿಯಿದೆ. ‘ಅಪೂರ್ಣ ಯೋಜನೆಗಳಲ್ಲಿ … Continue reading 2,298 ಕೋಟಿ ರು ಮೊತ್ತದ ಬಿಲ್ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?
Copy and paste this URL into your WordPress site to embed
Copy and paste this code into your site to embed