ಅಮೃತ್ 2.0; ಜನಸಂಖ್ಯೆಗೆ ತಕ್ಕಂತೆ ಬಿಡುಗಡೆಯಾಗದ ಅನುದಾನ, ಸರ್ಕಾರದ ಕದ ತಟ್ಟಿದ ಕಾಂಗ್ರೆಸ್ ಶಾಸಕ
ಬೆಂಗಳೂರು; ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗಿಲ್ಲ. ಈ ಜಿಲ್ಲೆಯ ಮುದ್ದೇಬಿಹಾಳ ಸೇರಿದಂತೆ ಇನ್ನಿತರೆ ತಾಲೂಕುಗಳಿಗೆ ಒಟ್ಟಾರೆ 98.40 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಆದರೆ ಇದು ಕೇವಲ ಕಾಗದದ ಮೇಲಷ್ಟೇ ಉಳಿದಿದೆಯೇ ವಿನಃ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಈ ಸಂಬಂಧ ಕಾಂಗ್ರೆಸ್ ಶಾಸಕ ಅಪ್ಪಾಜಿ ಸಿ ಎಸ್ ನಾಡಗೌಡ ಅವರು 2026ರ ಜನವರಿ 1ರಂದು ಪತ್ರ ಬರೆದಿದ್ದಾರೆ. ರಾಣೆಬೆನ್ನೂರು ಶಾಸಕ ಪ್ರಕಾಶ್ … Continue reading ಅಮೃತ್ 2.0; ಜನಸಂಖ್ಯೆಗೆ ತಕ್ಕಂತೆ ಬಿಡುಗಡೆಯಾಗದ ಅನುದಾನ, ಸರ್ಕಾರದ ಕದ ತಟ್ಟಿದ ಕಾಂಗ್ರೆಸ್ ಶಾಸಕ
Copy and paste this URL into your WordPress site to embed
Copy and paste this code into your site to embed