ಅಂದಾಜುಗಳಲ್ಲಿ ಗಣನೀಯವಾಗಿ ಇಳಿಮುಖ; 2,651.77 ಕೋಟಿ ಕೊರತೆ, ಟ್ರಾಮಾ ಕೇಂದ್ರಗಳಿಗೂ ಅನುದಾನವಿಲ್ಲ

ಬೆಂಗಳೂರು; ವೈದ್ಯಕೀಯ ಶಿಕ್ಷಣ ಇಲಾಖೆಯ ಮೂರು ಲೆಕ್ಕ ಉಪ ಶೀರ್ಷಿಕೆಗಳಲ್ಲಿ ಕಳೆದ 3 ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಅಂದಾಜುಗಳಲ್ಲಿಯೇ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಲ್ಲದೇ 2025-26ರಲ್ಲಿ ಮಂಡಿಸಿದ್ದ ಪ್ರಸ್ತಾವನೆಗೂ ಅನುಮೋದಿತ ಅನುದಾನದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2,651.77 ಕೋಟಿ ರು ಕೊರತೆ ರೂಪದಲ್ಲಿ ಪರಿಣಿಮಿಸಿದೆ.   ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ವೆಚ್ಚ ಮರು ಪಾವತಿಯಲ್ಲಿಯೂ 6 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಹಾಗೆಯೇ  ಬದಾಮಿ … Continue reading ಅಂದಾಜುಗಳಲ್ಲಿ ಗಣನೀಯವಾಗಿ ಇಳಿಮುಖ; 2,651.77 ಕೋಟಿ ಕೊರತೆ, ಟ್ರಾಮಾ ಕೇಂದ್ರಗಳಿಗೂ ಅನುದಾನವಿಲ್ಲ