ಅಮೆಥಿಸ್ಟ್ ಹಾಸ್ಪಿಟಾಲಿಟಿ ಪ್ರೈವೈಟ್‌ ಲಿಮಿಟೆಡ್‌ಗೆ 82.36 ಕೋಟಿ ಸಾಲ; ನಿಯಮ ಉಲ್ಲಂಘಿಸಿ ಮಂಜೂರು

ಬೆಂಗಳೂರು; ಪ್ರತಿಷ್ಠಿತ ದವನಂ ಜ್ಯುವೆಲ್ಲರ್ಸ್‌ನ ಸಮೂಹ ಕಂಪನಿಗಳಲ್ಲೊಂದಾದ ಅಮೆಥಿಸ್ಟ್ ಹಾಸ್ಪಿಟಾಲಿಟಿ ಪ್ರೈವೈಟ್‌ ಲಿಮಿಟೆಡ್‌ಗೆ ದುಡಿಯುವ ಬಂಡವಾಳ ಮಿತಿಯನ್ನು ಅವಧಿ ಸಾಲವನ್ನಾಗಿ ಪರಿವರ್ತಿಸಿದ್ದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌, 82.36 ಕೋಟಿ ರು ಸಾಲವನ್ನು ಮಂಜೂರು ಮಾಡಿತ್ತು.   ಮಂಜೂರು ಮಾಡಿದ ಸಾಲದ ಮೊತ್ತವು ಅದೇ ಸಾಲಗಾರರು ಇತರೆ ಬ್ಯಾಂಕ್‌ಗಳಲ್ಲಿ ನಿರ್ವಹಿಸುತ್ತಿರುವ ಖಾತೆಗಳಿಗೆ ವರ್ಗಾವಣೆ ಮಾಡಿತ್ತು.   ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು, ದೊಡ್ಡ ಪ್ರಮಾಣದ … Continue reading ಅಮೆಥಿಸ್ಟ್ ಹಾಸ್ಪಿಟಾಲಿಟಿ ಪ್ರೈವೈಟ್‌ ಲಿಮಿಟೆಡ್‌ಗೆ 82.36 ಕೋಟಿ ಸಾಲ; ನಿಯಮ ಉಲ್ಲಂಘಿಸಿ ಮಂಜೂರು