ನಿಯಮಬಾಹಿರವಾಗಿ 40 ಕೋಟಿ ಸಾಲ; ಬಳಕೆ ಪ್ರಮಾಣ ಪತ್ರ ಪಡೆದಿಲ್ಲ, ಆರ್‍‌ಬಿಐ ಆದೇಶವನ್ನೂ ಪಾಲಿಸಿಲ್ಲ

ಬೆಂಗಳೂರು; ಅನುತ್ಪಾದಕ ಆಸ್ತಿ ಎಂದು ಗುರುತಿಸಿರುವ ಕಂಪನಿಗಳಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಕೋಟ್ಯಂತರ ರುಪಾಯಿ ಮೊತ್ತದ ಸಾಲವನ್ನು ಮಂಜೂರು ಮಾಡಿರುವುದನ್ನು ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದೆ.   ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು, ಬ್ಯಾಂಕ್, ವಿವಿಧ ಕಂಪನಿಗಳಿಗೆ ಮಂಜೂರು ಮಾಡಿರುವ ದೊಡ್ಡ ಪ್ರಮಾಣದ ಮುಂಗಡಗಳು, ಸಾಲ ಮಂಜೂರಾತಿಯಲ್ಲಿನ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚಿದೆ. ಈ ಮೂಲಕ ಕರ್ನಾಟಕ ರಾಜ್ಯ ಸಹಕಾರಿ … Continue reading ನಿಯಮಬಾಹಿರವಾಗಿ 40 ಕೋಟಿ ಸಾಲ; ಬಳಕೆ ಪ್ರಮಾಣ ಪತ್ರ ಪಡೆದಿಲ್ಲ, ಆರ್‍‌ಬಿಐ ಆದೇಶವನ್ನೂ ಪಾಲಿಸಿಲ್ಲ