ರಾಜ್ಯ ಸರ್ಕಾರದ ಸಾಲ ಪ್ರಮಾಣದಲ್ಲಿ ಗಣನೀಯ ಏರಿಕೆ; ಸಂಪನ್ಮೂಲ ಕೊರತೆ, ಹಣದ ಲಭ್ಯತೆಗೆ ತೊಡಕು
ಬೆಂಗಳೂರು; ರಾಜ್ಯ ಸರ್ಕಾರದ ಸಾಲವು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ಏರುತ್ತಿರುವ ಪರಿಣಾಮ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲದ ಕೊರತೆ ಎದುರಾಗಬಹುದು ಎಂದು ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. 2028ರ ವೇಳೆಗೆ ಸಾಲದ ಮರುಪಾವತಿ ಬಾಬ್ತು (ಅಸಲು+ಬಡ್ಡಿ) ಪ್ರಮಾಣವು ರಾಜಸ್ವ ಸಂಗ್ರಹದ ಶೇಕಡಾ 26.84ರಷ್ಟನ್ನು ತಲುಪುವ ಅಂದಾಜಿದೆ. ಸಾಲ ಮರುಪಾವತಿ ಬಾಬ್ತಿಗೆ ದೊಡ್ಡ ಮೊತ್ತದ ಹಣ ಮೀಸಲಿಡಬೇಕಾಗಿದೆ. ಹೀಗಾಗಿ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲದ ಕೊರತೆ ಎದುರಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ. ರಾಜ್ಯ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆಯ … Continue reading ರಾಜ್ಯ ಸರ್ಕಾರದ ಸಾಲ ಪ್ರಮಾಣದಲ್ಲಿ ಗಣನೀಯ ಏರಿಕೆ; ಸಂಪನ್ಮೂಲ ಕೊರತೆ, ಹಣದ ಲಭ್ಯತೆಗೆ ತೊಡಕು
Copy and paste this URL into your WordPress site to embed
Copy and paste this code into your site to embed