ರಾಬರ್ಟ್ ವಾದ್ರಾಗೆ ಸಹಕರಿಸಿದ ಆರೋಪ;ತಹಶೀಲ್ದಾರ್‍ಗಳ ವಿಚಾರಣೆಗೆ ಇನ್ನೂ ದೊರಕದ ಅನುಮತಿ
ಬೆಂಗಳೂರು; ಸಂಸದೆ ಸೋನಿಯಾ ಗಾಂಧಿ ಅಳಿ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ 1,100 ಎಕರೆ ವಿಸ್ತೀರ್ಣದ ಜಮೀನಿಗೆ ನಕಲಿ ಮ್ಯುಟೇಷನ್ ರಿಜಿಸ್ಟರ್ ಮಾಡಿಕೊಟ್ಟಿರುವ ಆರೋಪಕ್ಕೆ ಗುರಿಯಾಗಿರುವ ತಹಶೀಲ್ದಾರ್ ದಯಾನಂದ್ ಸೇರಿ ಒಟ್ಟು 7 ಮಂದಿ ಅಧಿಕಾರಿ, ನೌಕರರ ವಿರುದ್ಧ ವಿಚಾರಣೆಗೆ ರಾಜ್ಯ ಸರ್ಕಾರವು 10 ತಿಂಗಳಾದರೂ ಪೂರ್ವಾನುಮತಿ ನೀಡಿಲ್ಲ. ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯು 10,000 ಕೋಟಿ ರುಪಾಯಿ ಬೆಲೆಬಾಳುವ 1,100 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಕಬಳಿಸಿದೆ … Continue reading ರಾಬರ್ಟ್ ವಾದ್ರಾಗೆ ಸಹಕರಿಸಿದ ಆರೋಪ;ತಹಶೀಲ್ದಾರ್‍ಗಳ ವಿಚಾರಣೆಗೆ ಇನ್ನೂ ದೊರಕದ ಅನುಮತಿ
Copy and paste this URL into your WordPress site to embed
Copy and paste this code into your site to embed