ಮೌಲ್ಯಮಾಪನ ವರದಿಗಳಿಲ್ಲದಿದ್ದರೂ ನೆಹರೂ ಸ್ಮಾರಕ ವಿದ್ಯಾ ಕೇಂದ್ರ ಸೇರಿ ಮೂರು ಟ್ರಸ್ಟ್‌ಗಳಿಗೆ 160 ಕೋಟಿ ಸಾಲ

ಬೆಂಗಳೂರು; ಚರಾಸ್ತಿಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ, ಶೋಧನಾ ವರದಿ ಮತ್ತು ಪಹಣಿ ಪತ್ರವನ್ನು ಪಡೆಯದೇ ಆಕಾಶ್‌ ಎಜುಕೇಷನ್‌ ಅಂಡ್‌ ಡೆವಲೆಪ್‌ಮೆಂಟ್‌ ಟ್ರಸ್ಟ್‌ಗೆ 2020ರಿಂದ 2025ರವರೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 115 ಕೋಟಿ ರು ಸಾಲ ಮಂಜೂರು ಮಾಡಿದೆ.   ಡಿಜಿಟಲ್‌ ಆಡ್‌ ಸೆನ್ಸ್‌ ಎಲ್‌ಎಲ್‌ಪಿಗೆ ಸಾಲದ ಮೊತ್ತದ ಅರ್ಹತಾ ಮಿತಿಗಿಂತಲೂ ಹೆಚ್ಚಿನ ಸಾಲವನ್ನು ಮಂಜೂರು ಮಾಡಿದೆ. ನೆಹರೂ ಸ್ಮಾರಕ ವಿದ್ಯಾ ಕೇಂದ್ರ, ಡಿಜಿಟಲ್‌ ಆಡ್‌ ಸೆನ್ಸ್‌ ಎಲ್‌ಎಲ್‌ಪಿ, ಸುಶಿ ಅಶ್ವತ್‌ ಫೌಂಡೇಷನ್‌ ವ್ಯವಹಾರಿಕವಾಗಿ ಒಂದಕ್ಕೊಂದು ಸಂಬಂಧಪಡದೇ … Continue reading ಮೌಲ್ಯಮಾಪನ ವರದಿಗಳಿಲ್ಲದಿದ್ದರೂ ನೆಹರೂ ಸ್ಮಾರಕ ವಿದ್ಯಾ ಕೇಂದ್ರ ಸೇರಿ ಮೂರು ಟ್ರಸ್ಟ್‌ಗಳಿಗೆ 160 ಕೋಟಿ ಸಾಲ