ವಾಲ್ಡೇಲ್‌ ಇನ್ವೆಸ್ಟ್‌ಮೆಂಟ್‌ ಪ್ರೈ ಲಿ, ಸುಶಿ ಅಶ್ವತ್ ಫೌಂಡೇಷನ್‌ಗೆ 141 ಕೋಟಿ ಸಾಲ; ಲೋಪಗಳು ಪತ್ತೆ

ಬೆಂಗಳೂರು; ವ್ಯಾಪಾರ, ವಹಿವಾಟು ವಿಸ್ತರಣೆಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದಿದ್ದರೂ ಸಹ ವಾಲ್ಡೇಲ್‌ ಇನ್ವೆಸ್ಟ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಮತ್ತು ಸುಶಿ ಅಶ್ವತ್ ಫೌಂಡೇಷನ್‌ಗೆ 96 ಕೋಟಿ ರು ಸೇರಿ ಒಟ್ಟಾರೆ 141 ಕೋಟಿ ರು ಸಾಲ ಮಂಜೂರು ಮಾಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.   ವಾಲ್ಡೇಲ್‌ ಇನ್ವೆಸ್ಟ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ಗೆ ಯೋಜನಾ ಅವಧಿ ಸಾಲದ ರೂಪದಲ್ಲಿ 45 ಕೋಟಿ ರುಪಾಯಿಗಳನ್ನು ಅಪೆಕ್ಸ್‌ ಬ್ಯಾಂಕ್ ಮಂಜೂರು ಮಾಡಿರುವುದನ್ನು ಬಯಲು ಮಾಡಿರುವ ಲೆಕ್ಕಪರಿಶೋಧಕರು, ಈ ಪ್ರಕ್ರಿಯೆಯಲ್ಲಿ ಹಲವು ಲೋಪಗಳನ್ನೂ … Continue reading ವಾಲ್ಡೇಲ್‌ ಇನ್ವೆಸ್ಟ್‌ಮೆಂಟ್‌ ಪ್ರೈ ಲಿ, ಸುಶಿ ಅಶ್ವತ್ ಫೌಂಡೇಷನ್‌ಗೆ 141 ಕೋಟಿ ಸಾಲ; ಲೋಪಗಳು ಪತ್ತೆ